ಮಕ್ಕಳು ಅಂದ್ರೆನೇ ಖುಷಿ.. ಅವಳಿ ಮಕ್ಕಳಾದ್ರಂತೂ ಡಬಲ್ ಧಮಾಕ.. ಮೂವರು ಮಕ್ಕಳು ಒಂದೇ ಸಲ ಆದ್ರೆ, ಹೇಗಪ್ಪ ನಿಭಾಯಿಸೋದು ಅಂತ ಖುಷಿಯಿಂದಲೇ ಕೆಲವರು ಪೇಚಾಡ್ತಾರೆ.. ಆದ್ರೆ, ಇಲ್ಲೊಬ್ಬಳು ಮಹಾತಾಯಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾಳೆ..
Published Date
31-10-2024
Woman Gives Birth To Four Children In Shivamogga | ಒಂದೇ ಸಲ ನಾಲ್ಕು ಮಕ್ಕಳಿಗೆ ಮಹಾತಾಯಿ ಜನ್ಮ