ಶಿವಮೊಗ್ಗದ ಹನ್ನೊಂದು ಖಾಸಗಿ ಆಸ್ಪತ್ರೆಗಳಲ್ಲಿ ಕರೋನಾ ವ್ಯಾಕ್ಸಿನ್ ನೀಡಲಾಗುತ್ತಿದೆ. ಇವುಗಳಲ್ಲಿ ಸರ್ಜಿ ಆಸ್ಪತ್ರೆಯಲ್ಲಿ ನಿತ್ಯವೂ ಸರಾಸರಿ ನೂರೈವತ್ತು ಜನರಿಗೆ ವ್ಯಾಕ್ಸಿನ್ ನೀಡಲಾಗುತ್ತಿದೆ. ವ್ಯಾಕ್ಸಿನ್ ನೀಡುವುದಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಬಂದವರಿಗೆ ಒಂದು ಕಾಫಿ, ವ್ಯಾಕ್ಸಿನೇಷನ್ ಪ್ರಮಾಣ ಪತ್ರ ನೀಡುತ್ತಿರುವುದು ಈ ಆಸ್ಪತ್ರೆಯ ವಿಶೇಷ. ಮುಖ್ಯವಾಗಿ ಹಿರಿಯ ನಾಗರಿಕರು ಇಲ್ಲಿ ಅತೀ ಹೆಚ್ಚಾಗಿ ವ್ಯಾಕ್ಸಿನ್ ಪಡೆದಿದ್ದಾರೆ. ಬೇರೆಬೇರೆ ಅರೋಗ್ಯ ಸಮಸ್ಯೆ ಇದ್ದ ಹಿರಿಯರೂ ಇಲ್ಲಿ ವ್ಯಾಕ್ಸಿನ್ ಪಡೆದಿದ್ದು, ಯಾರಿಗೂ ಯಾವುದೇ ರೀತಿಯ ಸೈಡ್ ಎಫೆಕ್ಟ್ ಕಂಡು ಬಂದಿಲ್ಲ. ಇಲ್ಲಿರುವ ಸುಸಜ್ಜಿತ ವ್ಯವಸ್ಥೆಯಿಂದಾಗಿ ಅತೀ ಹೆಚ್ಚು ಜನ ಇಲ್ಲಿಯೇ ವ್ಯಾಕ್ಸಿನ್ ಪಡೆಯಲು ಆಸಕ್ತಿ ತೋರುತ್ತಿದ್ದಾರೆ.
Published Date
12-01-2025
ಸರ್ಜಿಯಲ್ಲಿ ವ್ಯಾಕ್ಸಿನ್ ಗೆ ಬೇಡಿಕೆ ಹೆಚ್ಚು ಏಕೆ? Sarji hospital vaccine