ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಕ್ಕಳಲ್ಲಿ ಕೋವಿಡ್ ಸೋಂಕು ನಾಲ್ಕು ಪಟ್ಟು ಹೆಚ್ಚಿದೆ. ನಮ್ಮ ದೇಶದಲ್ಲಿ ಸುಮಾರು ನಲವತ್ತು ಸಾವಿರ ಮಕ್ಕಳಲ್ಲಿ ಸೋಂಕಿದೆ ಎಂದು ಅಂದಾಚಿಸಲಾಗಿದೆ. ಎಷ್ಟೋ ಪೋಷಕರು ತಮಗೆ ಟೆಸ್ಟ್ ಮಾಡಿಸಿಕೊಂಡಿರುತ್ತಾರೆ ಆದರೆ ಮಕ್ಕಳಿಗೆ ಟೆಸ್ಟ್ ಮಾಡಿಸಿರೋದಿಲ್ಲ. ಹಾಗಾಗಿ ಒಂದೂವರೆ ಲಕ್ಷದಷ್ಟು ಕೋವಿಡ್ ಸೋಮಕು ಮಕ್ಕಳಲ್ಲಿರಬಹುದು ಎಂದು ನಮ್ಮ ಲೆಕ್ಕಾಚಾರ. ಹಾಗೆ ನೋಡಿದರೆ ಕೋವಿಡ್ ಸೋಂಕು ಮಕ್ಕಳಿಗೆ ಹರಡುವುದು ತುಂಬಾ ಕಡಿಮೆ.
This year, children have four times as many infections as the previous year. It is estimated that about forty thousand children are infected in our country. Many parents have given them a test, but children have not given a test. So we estimate that there may be one and a half million Covid Infected children. If so, the incidence of COVID infection is very low in children.