ತಲೆ ನೋವಿಗೆ ಕಾರಣವೇನು? ಯಾರು ಹೆಚ್ಚಾಗಿ ತಲೆ ನೋವಿಗೆ ತುತ್ತಾಗುತ್ತಾರೆ? ತಲೆ ನೋವಿಗೆ ಚಿಕಿತ್ಸೆಯೇನು? ತಲೆ ನೋವಿನ ಸಮಸ್ಯೆಗಳ ಬಗ್ಗೆ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ (ನ್ಯೂರೋಲಜಿ) ನರಶಾಸ್ತ್ರಜ್ಞರಾದ ಡಾ. ಪ್ರಶಾಂತ್ ಶ್ರೀಪುರಂ ಅವರಿಂದ ಮಾಹಿತಿ.
ತಲೆ ನೋವಿನ ಸಮಸ್ಯೆ | ಡಾ. ಪ್ರಶಾಂತ್ ಶ್ರೀಪುರಂ | ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ