ಸೀಳು ತುಟಿಗೆ ಪ್ಲಾಸ್ಟಿಕ್ ಸರ್ಜರಿ. ಪ್ಲಾಸ್ಟಿಕ್ ಸರ್ಜರಿ ಎಂದರೇನು? ಪ್ಲಾಸ್ಟಿಕ್ ಸರ್ಜರ್ ಮಾಡಿಸಿಕೊಳ್ಳುವ ಉದ್ದೇಶವೇನು? ಪ್ಲಾಸ್ಟಿಕ್ ಸರ್ಜರಿ ಹಾಗೂ ಕಾಸ್ಮೆಟಿಕ್ ಸರ್ಜರಿಗೂ ಇರುವ ವ್ಯತ್ಯಾಸವೇನು? ಪ್ಲಾಸ್ಟಿಕ್ ಸರ್ಜರಿ ಬಗ್ಗೆ ಇರುವ ಮಿಥ್ಯ ಹಾಗೂ ಸತ್ಯ ಬಗ್ಗೆ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜನ್ ಡಾ. ಚೇತನ್ ಕುಮಾರ್ ಅವರಿಂದ ಸಂಪೂರ್ಣ ಮಾಹಿತಿ.
ಪ್ಲಾಸ್ಟಿಕ್ ಸರ್ಜರಿ ಹಾಗೂ ಕಾಸ್ಮೆಟಿಕ್ ಸರ್ಜರಿಗೂ ಇರುವ ವ್ಯತ್ಯಾಸವೇನು?